ಪತ್ನಿ ಬೃಂದಾ ಅವರ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿರುವ ವಾಸುಕಿ ವೈಭವ್, “ಎಲ್ಲಾ ಸುಂದರ ಮಹಿ ಳೆಯರಿಗೆ ತಾಯಂದಿರ ದಿನದ ಶುಭಾಶಯಗಳು. ನೀವು ಇಲ್ಲದೆ ಈ ಜಗತ್ತು ಅಸ್ತಿತ್ವದಲ್ಲಿ ಇಲ್ಲ, ಈ ತಾಯಂದಿರ ದಿನ ನನಗೆ ಮತ್ತಷ್ಟು ವಿಶೇಷವಾಗಿದೆ. ಈ ವಿಶೇಷಕ್ಕೆ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಬೇಕು ಅಂತ ಬರೆದು ಕೊಂಡಿದ್ದಾರೆ..