ಪಂದ್ಯವನ್ನು ಸೋತಿದ್ದೇವೆ, ಯುದ್ದವನ್ನಲ್ಲ
“ನಮ್ಮ ಎಲ್ಲಾ ಪಂದ್ಯಗಳನ್ನು ನಾವಿಲ್ಲ ಆಡಿದ್ದೇವೆ, ಇಲ್ಲಿ ಸ್ವಲ್ಪ ಬೌನ್ಸ್ ಇದೆ. ದಿನದ ಅಂತ್ಯದಲ್ಲಿ ನಾವು ವೃತ್ತಿಪರ ಆಟಗಾರರಾಗಿದ್ದೇವೆ, ಹಾಗಾಗಿ ನಾನು ಯಾವುದೇ ಕಾರಣ ನೀಡಲ್ಲ. ಸನ್ನಿವೇಶಕ್ಕೆ ತಕ್ಕಂತೆ ನಾವು ಆಡಬೇಕು. ನಾವು ಪಂದ್ಯವನ್ನು ಸೋತಿದೇವೆ ಅಷ್ಟೆ, ಯುದ್ದವನ್ನಲ್ಲ,” ಎಂದು ಪಂಜಾಬ್ ನಾಯಕ ತಿಳಿಸಿದ್ದರೆ.