
ಐನಾಪುರ ಪಟ್ಟಣದಲ್ಲಿ ನಡೆಯುತ್ತಿರುವ ಅಖಿಲ ಭಾರತ ಭಟ್ಟಾರಕ ಸಮ್ಮೇಳನ ಹಾಗೂ ಜೈನ ಸಮಾವೇಶ ಕಾರ್ಯಕ್ರಮವು ಪರಮಪೂಜ್ಯ ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರನಂದಿ ಮುನಿ ಮಹಾರಾಜರ ಹಾಗೂ ಸಮಸ್ತ ಸ್ವಸ್ತಿಶ್ರೀ ಭಟ್ಟಾರಕರ ನೇತೃತ್ವದಲ್ಲಿ

ಘನವೆತ್ತ ರಾಜ್ಯಪಾಲರಾದ ಸನ್ಮಾನ್ಯ ಶ್ರೀ ಥಾವರಚಂದ ಗೆಹ್ಲೋಟ್* ಇವರ ಘನ ಉಪಸ್ಥಿತಿಯಲ್ಲಿ ರವಿವಾರ ದಿನಾಂಕ – 08/06/2025 ರಂದು ಬೃಹತ್ ಜೈನ ಸಮಾವೇಶವು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಸರ್ವರಿಗೂ ಹಾರ್ದಿಕ ಸ್ವಾಗತ.