‘ಹೌಸ್ಫುಲ್ 1’ ಸಿನಿಮಾ 2010ರಲ್ಲಿ ತೆರೆಕಂಡು ಪ್ರೇಕ್ಷಕರ ಮನ ಗೆದ್ದಿತ್ತು. ಬಳಿಕ 2012, 2016, 2019ರಲ್ಲಿ ʼಹೌಸ್ಫುಲ್ʼ 2,3,4 ಸಿನಿಮಾ ತೆರೆ ಕಂಡಿತ್ತು. ಈಗ ʼಹೌಸ್ಫುಲ್ 5ʼ ಬಿಡುಗಡೆಯಾಗಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್, ರಿತೇಶ್ ದೇಶ್ಮುಖ್, ಜಾಕ್ವೆಲಿನ್ ಫರ್ನಾಂಡೀಸ್ ನಟನೆಯ ʼಹೌಸ್ಫುಲ್ 5ʼ ಕಾಮಿಡಿಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ.