
ಧಾರವಾಡ: ACP OFFICE ನಲ್ಲಿ ಧಾರವಾಡದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮೊಹರಂ ಹಬ್ಬ ಆಚರಿಣೆ ನಡೆಸುತ್ತಾರೆ. ಅದರಂತೆ ದೇವರ ಅನುಷ್ಠಾನ ಎಲ್ಲಿ ಆಗುತ್ತವೆ.

ಯಾವ ಕಾರ್ಯಕ್ರಮ ನಡೆಯುವುದು. ಮುನ್ನೆಚ್ಚರಿಕೆ ಕ್ರಮ ಹೀಗೆ ತೆಗೆದುಕೊಳ್ಳಬೇಕು. ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದುಕೊಂಡು. ಕಾರ್ಯಕ್ರಮ ಕಾನೂನು ಸುವ್ಯವಸ್ಥೆ ಕಾಪಾಡುವುದು. ಅಹಿತಕರ ಘಟನೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಆಗಿದೆ ಎಂದರು.. ಈ ಸಂದರ್ಭದಲ್ಲಿ ಪೋಲಿಸ್ ಅಧಿಕಾರಿಗಳು ಹಾಗೂ ನಗರದ ಪ್ರಮುಖ ಗುರುಹಿರಿಯರು ಮೌಲ್ವಿಗಳು. ಮೋಜಾವರಗಳು ಭಾಗಿಯಾಗಿದ್ದರು..