
ಧಾರವಾಡ: ಬೊರವೆಲ್ ವಿದ್ಯುತ್ ಸ್ಪರ್ಶಿಸಿ ಓವಕನೋರ್ವ ಸಾವಪ್ಪಿದ ಘಟನೆ ನಡೆದಿದೆ. ಧಾರವಾಡ ತಾಲ್ಲೂಕಿನ ಕಲ್ಲೂರ ಗ್ರಾಮದ ರೈತ ಸಿದ್ದರೂಡ ಬುಡರಕಟ್ಟಿ ಕರೆಂಟ್ ಹೊಡಿದು ಸಾವನಪ್ಪಿದ್ದಾನೆ.. ತಮ್ಮ ಹೊಲದಲ್ಲಿ ಕರೆಂಟ್ ಮೋಟಾರ್ ಡಬ್ಬಿ ಯಲ್ಲಿ ಬೋರ್ ಆನ್ ಮಾಡುವಾಗ ಶಾಕ್ ಹೊಡೆದು ರೈತ ಸಿದ್ದರೂಡ ಮೃತರಾಗಿದ್ದಾರೆ.ವಿದ್ಯುತ್ ಸಾವಪ್ಪಿದ ಘಟನೆ ಬಳಿಕೆ ಈ ಮೂಲಕ ಎಲ್ಲಾ ರೈತರಿಗೆ ಕೆಇಬಿ ಅಧಿಕಾರಿಗಳು ಮಳಿಗಾಲ ಸಮಯದಲ್ಲಿ ಬಹಳ ಎಚ್ಚರದಿಂದರಬೇಕು.ಇಲಿ ಗಳಿಂದ ತುಂಡಾಗಿ ವೈರಗಳು ಡಬ್ಬಿಗಳಿಗೆ ಟಚ್ ಆಗಿರುತ್ತವೆ, ಬರಿ ಗೈನಲ್ಲಿ ಹಿಡಿಯುದ ವಿದ್ಯುತ್ ಮುಟ್ಟುವುದು ಮಳೆಗಾಲದಲ್ಲಿ ಸೂಕ್ತವಲ್ಲ, ಮಳೆಯಿಂದ ಹಸಿ ಇರುವ ಕಾರಣ ವೈರ್ ಕಟ್ ಆಗಿದ್ದಾರೆ ಶಾಕ್ ಹೊಡೆಯಬಹುದು ಎಂದು ವಿದ್ಯುತ್ ಸರಬರಾಜು ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿದ್ದಾರೆ.
