ಹುಬ್ಬಳ್ಳಿ: ಕೊರೋನಾ ಬಳಿಕ ಅನಾಥ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಪೋಷಕರಿಲ್ಲದ ಮಕ್ಕಳು ದಾರಿ ಕಾಣದೇ ಆಶ್ರಯಕ್ಕಾಗಿ ಅನಾಥಾಶ್ರಮ ಇಲ್ಲವೇ ಸರ್ಕಾರಿ ಬಾಲಮಂದಿರಗಳ ಮೊರೆ ಹೋಗುವುದು ಸಾಮಾನ್ಯ.

ಆದರೆ ಇಲ್ಲೊಬ್ಬ ವ್ಯಕ್ತಿ ಅನಾಥಾಶ್ರಮದ ಹೆಸರಿನಲ್ಲಿ ತನ್ನ ಕಾಮಚೇಷ್ಟೆ ತೀರಿಸಿಕೊಂಡಿದ್ದಾನೆ. ಅನಾಥಾಶ್ರಮದ ಹೆಸರಿನಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಹುಬ್ಬಳ್ಳಿಯ ಕಾಮುಕನ ಅಸಲಿಮುಖವನ್ನು ನಿಮ್ಮ ಕರ್ನಾಟಕ ಪಬ್ಲಿಕ್ ವಾಯ್ಸ್ ಹೊರ ಹಾಕಲಿದೆ ನಿರೀಕ್ಷಿಸಿ..