ದಿಗ್ವೇಶ್ಗೆ ಬೌಲ್ ಮಾಡಲು ಬೌಲರ್ಗಳಿಗೆ ಆಸಕ್ತಿ ಇರಲಿಲ್ಲ
“ದಿಗ್ವೇಶ್ ರಾಥಿ ಬ್ಯಾಟ್ಸ್ಮನ್ ಆಗಿದ್ದಾಗ ಅವರಿಗೆ ಬೌಲ್ ಮಾಡಲು ಯಾವುದೇ ಬೌಲರ್ ಆಸಕ್ತಿ ತೋರಿರಲಿಲ್ಲ. ಏಕೆಂದರೆ ದಿಗ್ವೇಶ್ ಹೆಸರು ಯಾರಿಗೂ ಗೊತ್ತಿರಲಿಲ್ಲ. ಆ ಬೌಲರ್ಗಳಿಗೆ ಒಳ್ಳೆಯ ಶಾಟ್ ಆಡಿದಾಗ, ಅವರಿಗೆ ಗರ್ವ ಭಂಗವಾಗುತ್ತಿತ್ತು. ಬೌಲರ್ಗಳು ಸ್ವಂತ ಬಾಲ್ಗಳನ್ನು ತರುತ್ತಿದ್ದರು. ಹಾಗಾಗಿ ದಿಗ್ವೇಶ್ಗೆ ಬೌಲ್ ಮಾಡಿ ಚೆಂಡನ್ನು ಹಾಳು ಮಾಡಿಕೊಳ್ಳಲು ಅವರಿಗೆ ಇಷ್ಟವಿರಲಿಲ್ಲ,” ಎಂದು ಸನ್ನಿ ಹೇಳಿಕೊಂಡಿದ್ದಾರೆ.