ದಾವೂದ್ ಕೊಲೆಯತ್ನ ಪ್ರಕರಣ: ಮತ್ತೆ ಮೂವರ ಬಂಧನ…!
ಹುಬ್ಬಳ್ಳಿ: ಟೌನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ದಾವೂದ್ ನದಾಫ್ ಮೇಲೆ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ…
ಹುಬ್ಬಳ್ಳಿಯಲ್ಲಿ ದುಷ್ಕರ್ಮಿಗಳ ಡೆಡ್ಲಿ ಅಟ್ಯಾಕ್…!
ಹುಬ್ಬಳ್ಳಿ: ಮಹಮ್ಮದ್ ದಾವೂದ್ ಮೇಲೆ ದುಷ್ಕರ್ಮಿಗಳ ಗುಂಪೊಂದು ಅಟ್ಯಾಕ್ ಮಾಡಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಹೌದು,…
ಹುಬ್ಬಳ್ಳಿಯ ಐಷಾರಾಮಿ ಹೋಟೆಲ್ ನಲ್ಲಿ ವಜ್ರ, ಚಿನ್ನ ಹಾಗೂ ಲಕ್ಷಾಂತರ ನಗದು ಕಳ್ಳತನ…
ಧಾರವಾಡ: ಹು-ಧಾ ಮುಖ್ಯ ರಸ್ತೆಯ ಸಂಜೀವಿನಿ ಗಾರ್ಡನ್ ಬಳಿಯಿರುವ ಐಷಾರಾಮಿ ಹೊಟೇಲ್ ನಲ್ಲಿ ನಡೆಯುತ್ತಿದ್ದ ಮದುವೆ…
ಧಾರವಾಡದಲ್ಲಿ ಸಿಸಿಬಿ ಪೋಲಿಸರ ಭರ್ಜರಿ ಕಾರ್ಯಾಚರಣೆ…141 ಲೀಟರ್ ಅಕ್ರಮ ಸಾರಾಯಿ ವಶಕ್ಕೆ..!
ಧಾರವಾಡ: ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮದ್ಯದ ಸಮೇತವಾಗಿ ಬಂಧಿಸುವಲ್ಲಿ ಸಿಸಿಬಿ ಪೋಲಿಸರು ಯಶಸ್ವಿಯಾಗಿದ್ದಾರೆ.…
ಹುಬ್ಬಳ್ಳಿ: ಶಿರಡಿ ನಗರದ ಮನೆಯೊಂದರಲ್ಲಿ ಕೆಜಿಕೆಜಿ ಗಾಂಜಾ ಸಂಗ್ರಹ…ಅಶೋಕ ನಗರ ಪೋಲಿಸರ ಕಾರ್ಯಾಚರಣೆ..!
ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟ ಖಚಿತ ಮಾಹಿತಿ ಮೇರೆಗೆ ಪೋಲಿಸರು ಕಾರ್ಯಾಚರಣೆ ನಡೆಸಿ ಬರೋಬರಿ 3…
ಕರವೇ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಭರ್ಜರಿ ಕಾರ್ಯಚರಣೆ…ಒಂದು ಕ್ವಿಂಟಲ್ ಗೂ ಅಧಿಕ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ…
ಹುಬ್ಬಳ್ಳಿ: ನಗರದ ಪ್ಲಾಸ್ಟಿಕ್ ಅಂಗಡಿವೊಂದರಲ್ಲಿ ನಿಷೇಧಿತ ಸುಮಾರು ಒಂದು ಕ್ವಿಂಟಲ್ ಗೂ ಹೆಚ್ಚು ಪ್ಲಾಸ್ಟಿಕ್ ನ್ನು…
ಹುಬ್ಬಳ್ಳಿ: ಸಿಇಎನ್ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ, ಗಾಂಜಾ ಮಾರಾಟ ಮಾಡುತ್ತಿದ್ದ ಒರಿಸ್ಸಾ ಮೂಲದ ವ್ಯಕ್ತಿಯ ಬಂಧನ..
ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನನ್ನು ಶನಿವಾರ ಹುಬ್ಬಳ್ಳಿ-ಗದಗ ರಸ್ತೆಯ ರೈಲ್ವೆ ಡಿಸೇಲ್ ಲೋಕೋ…
ಹುಬ್ಬಳ್ಳಿ: ಉಪನಗರ ಪೊಲೀಸರ ಕಾರ್ಯಚರಣೆ..ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ…
ಹುಬ್ಬಳ್ಳಿ: ಅಕ್ರಮ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಉಪನಗರ ಠಾಣೆಯ ಪೋಲಿಸರು…
ಹುಬ್ಬಳ್ಳಿ: ನಿಷೇಧಿತ ಗಾಂಜಾ ಮಾರಾಟಕ್ಕೆ ಯತ್ನ…ಓರ್ವ ಆರೋಪಿಯನ್ನು ಬಂಧಿಸಿದ ಸಿಸಿಬಿ ಪೊಲೀಸರು…
ಹುಬ್ಬಳ್ಳಿ: ನಿಷೇಧಿತ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.…
ಹುಬ್ಬಳ್ಳಿ: ಅಳಿಯನಿಗೆ ಕಾರು ಡಿಕ್ಕಿ ಪಡಿಸಲು ಹೋಗಿ ಐವರ ಮೇಲೆ ಹರಿಸಿದ ಮಾವ..!
ಹುಬ್ಬಳ್ಳಿ: ಸಂಬಂಧಿಕರು ಇಬ್ಬರು ಪರಸ್ಪರ ಮಾರಾಮಾರಿ ಜಗಳವಾಡಿ ಪರಿಸ್ಥಿತಿ ವಿಕೋಪಕ್ಕೆ ತೆರಳಿದ ಪರಿಣಾಮ ಕಾರ್ ಡಿಕ್ಕಿಪಡಿಸಲು…