
ಧಾರವಾಡದ ತಾಲೂಕಿನ ಕೋಟೂರು ಗ್ರಾಮದ ಯುವಕನ ಓರ್ವ ಮಹಾರಾಷ್ಟ್ರದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಧಾರವಾಎ ಗ್ರಾಮೀಣ ಭಾಗದ ಕೋಟೂರು ಊರಿನ ಯುವಕ ಮಹಾರಾಷ್ಟ್ರದಲ್ಲಿ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾನೆ.
ಸೋಹೈಲ್ ಎಂದು ಹೆಸರಾಗಿದ್ದು, ಮಹಾರಾಷ್ಟ್ರ ಚಿಲ್ಕೆ ಫಾಲ್ಸ್ ನೋಡಲು ಹೋಗಿದ್ದ. ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
