
ಧಾರವಾಡ: ನಗರದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವಂತ ಪ್ರದೇಶಗಳಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ನಡೆಸಲಾಯಿತು.
ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಜನಪ್ರತಿನಿಧಿಗಳು ಕಾರ್ಪೊರೇಟರಗಳ ಸೇರಿದಂತೆ ನಗರದ ಪ್ರಮುಖ ವ್ಯಕ್ತಿಗಳು ಹಾಗೂ ದೈವಜ್ಞ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಸಲಾಯಿತು.

ಮನೆ ಮನೆ ಗೆ ಪೊಲೀಸ್ ಕಾರ್ಯಕ್ರಮ ಬಗ್ಗೆ ತಿಳುವಳಿಕೆ ಹೇಳಲಾಗುತ್ತೆ, ಸಾರ್ವಜನಿಕರ ವಲಯದಲ್ಲಿ ಪೊಲೀಸರು ಹತ್ತಿರವಾಗುವ ಕಾರ್ಯ ನಡೆಸಿದ್ದಾರೆ. ಈ ಸಂದರ್ಭದಲ್ಲಿ acp ಪ್ರಶಾಂತ್ ಸಿದ್ದನಗೌಡರು. Cpi ಸಂಗಮೇಶ್ ದಿಡಗನಾಳ. Cpi ನಾಗೇಶ್ ಕಾಡದೇವರ ಮಠ. Psi ಮಲ್ಲಿಕಾರ್ಜುನ ಹೊಸೂರು ಸೇರಿದರೆ ಮಹಾನಗರ ಪಾಲಿಕೆ ಸದಸ್ಯ ಶಿವು ಹಿರೇಮಠ್. ಅಶೋಕ ದೊಡ್ಡಮನಿ ಮತ್ತು ಪ್ರಮುಖರು ಭಾಗಿಯಾಗಿದ್ದರು…





