ಚಿರಂಜೀವಿ ನಿರ್ದೆಶಕ ಶೇಖರ್ ಕಮ್ಮುಲ ಬಗ್ಗೆ ಮಾತನಾಡಿ, 25 ವರ್ಷಗಳಲ್ಲಿ ಕೇವಲ 10 ಸಿನಿಮಾ ಮಾಡಿದ್ದರೂ, ಪ್ರತಿ ಚಿತ್ರವೂ ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ. ʼಕುಬೇರ’ ಚಿತ್ರವೂ ಅಪರೂಪದ ಪಾತ್ರಗಳೊಂದಿಗೆ ಭಿನ್ನವಾಗಿ ಮೂಡಿ ಬಂದಿದೆ. ಧನುಷ್ ಭಿಕ್ಷುಕನ ಪಾತ್ರದಲ್ಲಿ ನಟಿಸಿರುವ ದೃಶ್ಯ ನೋಡಿ ನನಗೆ ಅವರು ಎಂದು ಗುರುತಿಸಲೂ ಕೂಡ ಸಾಧ್ಯವಾಗಲಿಲ್ಲ ಎಂದರು.