
ಸಂತೋಷ ಲಾಡ್ ನಿರ್ದೇಶನದಂತೆ ವಲಯ ಕಚೇರಿ 3 ರಲ್ಲಿ ಸ್ವಚ್ಛತಾ ಆಂದೋಲನ ಯಶಸ್ವಿಯಾಗಿ ಮುನ್ನಡೆಯುತ್ತಿದೆ.4 ತಂಡಗಳಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಎಲ್ಲಾ ವಿಭಾಗಗಳಲ್ಲಿನ ಸರ್ವ ಸಿಬ್ಬಂದಿ ಉಪಸ್ಥಿತರಿರುತ್ತಾರೆ.ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಪರಿಸರ ಹಾಗು ಸ್ವಚ್ಛತೆಯ ನಿರ್ವಹಣೆಯ ಅರಿವು ಸಹ ಮೂಡಿಸಲಾಗುತ್ತಿದೆ.
