[ad_1]
“ನಾನು ಬೇರೆಡೆಗೆ ಹೋಗಿರಬಹುದು, ಸೊಹೈಲ್ ಬೇರೆಡೆಗೆ ಹೋಗಿರಬಹುದು, ಆದರೆ ನಮಗೆ ಇಬ್ಬರು ಮಕ್ಕಳಿದ್ದಾರೆ, ಮತ್ತು ಕೊನೆಯಲ್ಲಿ, ಅದು ಅವರ ಕುಟುಂಬವಾಗಿದ್ದರೆ, ಅದು ನನ್ನದೂ ಕೂಡ. ನಾವು ಒಂದು ಕುಟುಂಬ. ನಾನು ಜೀವನಪರ್ಯಂತ ಸಂಪರ್ಕ ಹೊಂದಿದ್ದೇನೆ. ನಾನು ಆ ಮನೆಯಲ್ಲಿ ಹಲವು ವರ್ಷಗಳನ್ನು ಕಳೆದಿದ್ದೇನೆ ಎಂದಿದ್ದಾರೆ. ಡಿವೋರ್ಸ್ ನಂತರ ಸೀಮಾ ವಿಕ್ರಮ್ ಅಹುಜಾ ಜೊತೆ ಡೇಟಿಂಗ್ನಲ್ಲಿದ್ದಾರೆ ಎನ್ನಲಾಗಿದೆ. ಸೊಹೈಲ್ರನ್ನು ವರಿಸುವ ಮುನ್ನ ವಿಕ್ರಮ್ ಅಹುಜಾ ಜೊತೆ ಸೀಮಾ ನಿಶ್ಚಿತಾರ್ಥವಾಗಿತ್ತು.
[ad_2]
Source link