[ad_1]
ನಾವು ಜೊತೆಯಾಗಿ ಸಂಭ್ರಮಿಸೋಣ
ಪಂದ್ಯದ ಬಳಿಕ ಮಾತನಾಡಿದ ರಜತ್ ಪಾಟಿದಾರ್,”ಚಿನ್ನಸ್ವಾಮಿ ಕ್ರೀಡಾಂಗಣ ಮಾತ್ರವಲ್ಲ, ನಾವು ಎಲ್ಲಿ ಹೋದರೂ ತವರು ಅಂಗಣದಲ್ಲಿ ಆಡುತ್ತಿದ್ದೇವೆಂದು ಅನಿಸುತ್ತದೆ, ಇದಕ್ಕಾಗಿ ಆರ್ಸಿಬಿ ಅಭಿಮಾನಿಗಳಿಗೆ ಧನ್ಯವಾದ ಹೇಳಬೇಕು. ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಇನ್ನು ಕೇವಲ ಒಂದು ಪಂದ್ಯ ಮಾತ್ರ ಬಾಕಿ ಇದೆ ಹಾಗೂ ನಾವು ಜೊತೆಯಾಗಿ ಸಂಭ್ರಮಿಸೋಣ,” ಎಂದು ಹೇಳಿದ್ದಾರೆ.
[ad_2]
Source link