[ad_1]
ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿವಿಧ ದೇಶಗಳಿಂದ ಒಟ್ಟು 108 ಸ್ಪರ್ಧಿಗಳು ಭಾಗವಹಿಸಿದ್ದರು. ಕಳೆದ 1 ತಿಂಗಳಿಂದ ನನಡೆದ ವಿವಿಧ ಸುತ್ತುಗಳಲ್ಲಿ ಈ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಅಮೆರುಕ ಮತ್ತು ಕೆರಿಬಿಯನ್, ಯುರೋಪ್, ಏಷ್ಯಾ ಹಾಗೂ ಓಸಿನಿಯಾ ಎಂಬ 4 ವಿಭಾಗಗಳಲ್ಲಿ ನಡೆದ ಸ್ಪರ್ಧಗಳಿಂದ 1 ವಿಭಾಗದಿಂದ 10 ಜನರನ್ನು ಸೆಮುಫೈನಲ್ಗೆ ಆಯ್ಕೆ ಮಾಡಲಾಯಿತು. ನಂತ್ 16 ಸ್ಪರ್ಧಿಗಳನ್ನು ಫೂನಲ್ಗೆ ಆಯ್ಕೆ ಮಾಡಲಾಯಿತು. ಅದರಲ್ಲಿ ಟಾಪ್ 8 ಮತ್ತು ಫೈನಲ್ ನಡೆಯಿತು. ಕೊನೆಗೆ ಓಪ್ ಪಟ್ಟ ಅಲಂಕರಿಸಿದರು.
[ad_2]
Source link