[ad_1]
ಕೇನ್ ವಿಲಿಯಮ್ಸನ್ ಹೇಳಿದ್ದೇನು?
ಬಾಂಬೆ ಸ್ಪೋರ್ಟ್ ಎಕ್ಸ್ಚೇಂಜ್ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಕೇನ್ ವಿಲಿಯಮ್ಸನ್, “ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭವಿಷ್ಯದ ಐವರು ಫ್ಯಾಬ್ ಆಟಗಾರರ ಎಂದಾಗ ನನಗೆ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಚಿನ್ ರವೀಂದ್ರ, ಹ್ಯಾರಿ ಬ್ರೂಕ್ ಹಾಗೂ ಕ್ಯಾಮೆರಾನ್ ಗ್ರೀನ್ ಅವರ ಹೆಸರುಗಳು ನೆನಪಾಗುತ್ತದೆ,”ಎಂದು ಹೇಳಿದ್ದಾರೆ.
[ad_2]
Source link