ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ

ಅವರು ಚಿಕ್ಕಮಗಳೂರು ತಾಲ್ಲೂಕಿನ ಕೆಮ್ಮಣ್ಣುಗುಂಡಿ ಮಹಲ್ – ಅತ್ತಿಗುಂಡಿ ರಸ್ತೆ ಮಾರ್ಗವು ರಾಜ್ಯ ಹೆದ್ದಾರಿ 257 (ಅರಸೀಕೆರೆ) ರಿಂದ ರಾಜ್ಯ ಹೆದ್ದಾರಿ 57 (ಕೈಮರ) ರವರೆಗೆ ಸಂಪರ್ಕಿಸುತ್ತದೆ. ಈ ರಸ್ತೆಯು ಕಿ.ಮೀ. 123.30 (ಕವಿಕಲ್ ಕಂಡಿ ಹತ್ತಿರ)

ಅತಿಯಾದ ಮಳೆಯಿಂದಾಗಿ ಕೊರೆದಿರುವ ಹಿನ್ನೆಲೆಯಲ್ಲಿ ರಸ್ತೆ ಅಂಚಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.