[ad_1]
ಶಾಜಾನ್ ತಮ್ಮ ಆರಂಭಿಕ ಶಿಕ್ಷಣವನ್ನು ಮುಂಬೈನಲ್ಲಿ ಪಡೆದರು. ನಂತರ ಜಾಹೀರಾತು ಮತ್ತು ಮಾರ್ಕೆಟಿಂಗ್ನಲ್ಲಿ ಪದವಿ ಪಡೆದರು. ಈ ಮೂಲಕ ಬಾಲಿವುಡ್ ಅನೇಕ ಸಿನಿಮಾ ಆಫರ್ ಸಹ ಸಿಕ್ಕಿದೆ. ರಾಕೆಟ್ ಸಿಂಗ್ – ಸೇಲ್ಸ್ಮ್ಯಾನ್ ಆಫ್ ದಿ ಇಯರ್, ದಿಲ್ ತೋ ಬಚ್ಚಾ ಹೈ ಜಿ’, ಹೌಸ್ ಫುಲ್ 2, ಮಸಾಲಾ, ಸಾಲಿಡ್ ಪಟೇಲ್ಸ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಹೈ ಜುನೂನ್ ಎಂಬ ವೆಬ್ ಸರಣಿಯಲ್ಲಿ ಕೂಡ ಕಾಣಿಸಿಕೊಂಡರು.
[ad_2]
Source link