
ಧಾರವಾಡದಲ್ಲಿ ಟ್ರಾಫಿಕ್ ಇನ್ಸೆಕ್ಟರ್ ಉತ್ತಮ ಕಾರ್ಯನಿರ್ವಹಿಸಿ, ಇವಾಗ್ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಸಿಪಿಐ ಮುರುಗೇಶ ಚನ್ನಣ್ಣವರ, ಮತೊಂದು ಸಾಧನಗೈದಿದ್ದಾರೆ.

ಅಮನ ಶಾನಬಾಗ, MBBS ವಿದ್ಯಾರ್ಥಿ ಹುಬ್ಬಳ್ಳಿ ಇವರ ಸಹಿತ 36 ಕಿಲೋಮೀಟರ್ ಸ್ವಿಮ್ಮಿಂಗ್ ಅನ್ನು ಭಾರತದ 6 ಜನ ರಿಲೇ ತಂಡದಲ್ಲಿ ಸಮುದ್ರದಲ್ಲಿ ಅತಿಯಾದ ತಂಪು 13% ಡಿಗ್ರಿ ವಾತಾವರಣ ಮತ್ತು ಅತಿಯಾದ ಅಲೆಗಳಲ್ಲಿ ಕೇವಲ 13ಗಂಟೆ 37 ನಿಮಷದಲ್ಲಿ ಈಜುವದರ ಮೂಲಕ ಈ ಅದ್ಭುತ ಸಾಧನೆಯನ್ನು ಮಾಡಿದ್ದಾರೆ..ಇನ್ನು ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ವಿಶ್ವದ ಅತಿ ಕಷ್ಟಕರವಾದ ಇಂಗ್ಲಿಷ ಚಾನೆಲ್(ಇಂಗ್ಲೆಂಡ ಮತ್ತು ಫ್ರಾನ್ನ ಮಧ್ಯದ 36 ಕಿಲೋಮೀಟರ ಇಂಗ್ಲೀಷ್ ಚಾನೆಲ ) ಯನ್ನು ಈಜುವ ಮುಖಾಂತರ ನಮ್ಮ ನಾಡು ಮತ್ತು ಕರ್ನಾಟಕ ಪೊಲೀಸ್ ಇಲಾಖೆ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ…
