
ಜೂನ್ 19: 110 ಕೆವ್ಹಿ. ಕೆ.ಯು.ಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜೂನ್ 21, 2025 ರಂದು 11 ಕೆವ್ಹಿ ನವೋದಯ ಫೀಡರ್ ಮಾರ್ಗದ ಮೇಲೆ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಜೂನ್ 21, 2025 ರಂದು ಬೆಳಿಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ

ಶಾಂಭವಿ ನಗರ, ಸೂರ್ಯಾ ಲೇಔಟ, ಮಾಸೂರ ಲೇಔಟ ,ಕೆ.ಐ.ಏ.ಡಿ.ಬಿ ಲೇಔಟ್, ತಪೋವನ ನಗರ, ತಪೋವನ ಮಠ, ಆತ್ಮಾನಂದ ಲೇಔಟ್, ಗಣೇಶ ನಗರ, ವಿನಯ ಕುಲಕರ್ಣಿ ಡೈರಿ, ಗೋಕಾಕ ಪ್ಲೇವರ್ಸ್ ಪ್ಯಾಕ್ಟರಿ, ಜಾಧವ ಲೇಔಟ್, ಹೊಯ್ಸಳ ನಗರ, ಕ್ಯಾರಕೊಪ್ಪ ರೋಡ, ರವೀಂದ್ರ ನಗರ, ಕ್ಲಾಸಿಕ್ ಸ್ಕೂಲ್, ಮ್ಯಾಂಗೋ ಎಸ್ಟೇಟ್,

ಸಾಯಿ ಸಮರ್ಥ ಲೇಔಟ, ಓಮ ಸ್ಕೂಲ್, ಕೆಲಗೇರಿ ಲೇಕ್, ನೆಹರು ನಗರ, ಜಲದರ್ಶಿನಿ ನಗರವರೆಗೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.