[ad_1]
ಯೋಗ ಪ್ರಿಯ ಹುಡುಗಿಯರಿಗೆ ಆರಾಮ ಎಂದೆನಿಸುವ ಒಂದಿಷ್ಟು ಬಗೆಯ ಹೇರ್ಸ್ಟೈಲ್ಗಳನ್ನು ಹೇರ್ಸ್ಟೈಲಿಸ್ಟ್ಗಳು ಡಿಕ್ಲೇರ್ ಮಾಡಿದ್ದಾರೆ. ನೋಡಲು ಆಕರ್ಷಕವಾಗಿ ಕಾಣುವ ಇವು ಹಾಕಿಕೊಂಡಾಗ ಕಂಫರ್ಟಬಲ್ ಎಂದೆನಿಸುತ್ತವೆ.
ಆಕರ್ಷಕ ರಿವರ್ಸ್ ಫ್ರೆಂಚ್ ಫ್ಲಾಟ್ ಜಡೆ
ಫ್ರೆಂಚ್ ಫ್ಲಾಟ್ ಎಂದೇ ಹೆಸರಾಗಿರುವ ಈ ಹೇರ್ಸ್ಟೈಲ್ ಅನ್ನು ಉಲ್ಟಾ ಹಾಕಿದಾಗ ಅದನ್ನು ರಿವರ್ಸ್ ಫ್ರೆಂಚ್ ಜಡೆಯೆಂದು ಹೇಳಬಹುದು. ಈ ಜಡೆ ಹಾಕುವುದು ಸುಲಭ. ಕೂದಲನ್ನು ಸ್ಟಿಫ್ಫಾಗಿ ಇರಿಸುತ್ತದೆ. ನೋಡಲು ಚೆನ್ನಾಗಿ ಬಿಂಬಿಸುತ್ತದೆ.
[ad_2]
Source link