[ad_1]
ಸಾದಾ-ಸೀದಾ ಯುವತಿಯಾಗಿ ಬದಲಾದ ರಶ್ಮಿಕಾ
ರಶ್ಮಿಕಾ ಇದುವರೆಗೆ ತೆರೆಮೇಲೆ ಆಧುನಿಕ ಯುವತಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ತೆಲುಗಿನ ʼಪುಷ್ಪʼ ಸೀರಿಸ್ನಲ್ಲಿ ಹಳ್ಳಿ ಯುವತಿಯಾಗಿ ಮೋಡಿ ಮಾಡಿದ್ದ ಅವರು ಇದೀಗ ʼಕುಬೇರʼದಲ್ಲಿ ಮಧ್ಯಮ ವರ್ಗದ ಯುವತಿಯಾಗಿ ತೆರೆ ಮೇಲೆ ಪ್ರತ್ಯಕ್ಷರಾಗಿದ್ದಾರೆ. ಕಡಿಮೆ ಮೇಕಪ್ ಹೊಂದಿರುವ, ಡಿಗ್ಲಾಮರ್ ಲುಕ್ನಲ್ಲಿಯೇ ಗಮನ ಸೆಳೆದಿದ್ದಾರೆ.
[ad_2]
Source link