
ಧಾರವಾಡ: ದೇಶದಾದ್ಯಂತ ಇಂದು ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ನಿಮಿತ್ತ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಗಿದೆ.. ಧಾರವಾಡ ತಾಲ್ಲೂಕಿನ ನಿಗದಿ ಗ್ರಾಮದಲ್ಲಿ ಮಹೇಶ್ ಶಿಂಗನಳ್ಳಿ ಸೈನಿಕ್ಕೆ ಸೇರಿ ವೀರ ಮರಣ ಹೊಂದಿದ್ದರು.

ಹಿಂತಾ ವೀರ ಸೈನಿಕನ ಮರಣದ ನಂತರ ನಿಗದಿ ಪಂಚಾಯತ ಆವರಣದಲ್ಲಿ ವೀರ ಮರಣ ಹೊಂದಿದ ಯೋಧ ಮಹೇಶ ಶಿಗನಳ್ಳಿ ಅವರ ಪುತ್ಹಳಿಗೆ ಮಾಲರ್ಪಣೆ ಮಾಡಿದರು..

ಇಂದು ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಹುತಾತ್ಮ ಯೋಧರಾದ ಮಹೇಶ ಶಿಂಗನಳ್ಳಿ ಅವತ ಪುತ್ಥಳಿಗೆ ತಂದೆ ತಾಯಿ ಕುಟುಂಬಸ್ಥರು ನಿಗದಿ ಊರಿನ ಹಿರಿಯರು,ಯುವಕರು ಪುಷ್ಪ ನಮನ ಸಲ್ಲಿಸುವುದರ ಮೂಲಕ ಪೂಜೆ ನೆರವೇರಿಸಿದರು..ಅನಂತ ವೀರ ಯೋಧರಿಗೆ ಸನ್ಮಾನಿ ಗೌರವಿಸಿದರು…