
ಆರೋಪಿತರಿಂದ 12.64 ಲಕ್ಷ ರೂ ಮೌಲ್ಯದ 10.5 KG ಗಾಂಜಾ, 3 ಮೊಬೈಲ್ ಫೋನ್ ಗಳು, ಕೃತಕ್ಕೆ ಬಳಸಿದ ಒಂದು ಕಾರ್ ಮತ್ತು ಆಟೋ ವಶಪಡಿಸಿಕೊಂಡಿದ್ದು,
ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಆರೋಪಿಗಳ ವಿವರ: 1. ಮಹಮ್ಮದ್ ಶಾಹಿದ್ ಎಲಿಗಾರ, 23 ವರ್ಷ, ಹಾವೇರಿ.2. ರೆಹಮಾನ್ ಬೇಗ ಸವಣೂರ, 26 ವರ್ಷ, ಹಾವೇರಿ.3. ನಿಸಾರ್ ಅಹ್ಮದ್ ನಾಯ್ಕನವರ, 44 ವರ್ಷ, ಹಾವೇರಿ.

