ಹೊಸುಲ್ಲಪೂರ ಕೋಳಿಕೇರಿಯಲ್ಲಿ ಮೊಹರಂ ಹಬ್ಬ ಹೂವಿನಿಂದ ಅಲಂಕಾರಗೋಂಡು ನೋಡಿಗರ ಗಮನ ಸೆಳೆದಿದೆ.ಧಾರವಾಡ: ಹಿಂದೂ ಮುಸ್ಲಿಂ ಜನರು ಭಾವ್ಯಕತ್ಯದಿಂದ ಮೊಹರಂ ಹಬ್ಬದ ಆಚರಣೆ ನಡೆಸಿದ್ದು, ವಿಶೇಷತೆಯನ್ನು ಹೊಂದಿದೆ. ಧಾರವಾಡದ ಹೊಸಯಲ್ಲಾಪೂರ ಕೋಳಿಕೇರಿ ಓಣೆ ಯಲ್ಲಿ ಹೂವಿನ ಮೆರವಣಿಗೆ ಮೂಲಕ ಮೊಹರಂ ಹಬ್ಬ ಆಚರಣೆ ನಡೆಸಿದ್ದಾರೆ..ಇತ್ತೀಚಿನ ದಿನಗಳಲ್ಲಿ ಜಾತಿ ಗಲಾಭೆ ಹೆಚ್ಚಾಗಿ ನಾಡಿನಾದ್ಯಂತ ಶಾಂತಿ ನೆಮ್ಮದಿ ಹೈದಿಗೆಟ್ಟು ಹೋಗಿದ್ದು. ಅಂದ್ರದಲ್ಲಿ ಪೇಡಾ ನಗರಿ ಧಾರವಾಡದಲ್ಲಿ ಈ ನೆಮ್ನದಿ ಇನ್ನು ಜೀವಂತ ಉಳದು ಕೊಂಡಿದೆ…

ಒಟ್ಟಿನಲ್ಲಿ ಧಾರವಾಡದ ಹೊಸಯಲ್ಲಾಪೂರ ಕೋಳಿಕೇರಿ ಓಣೆಯಲ್ಲಿ ಮೊಹರಂ ಹಬ್ಬ ಹಬ್ಬ ಬಾರಿ ಅದ್ದೂರಿ ಯಾದ ವಿಶೇಷವಾಗಿ ಆಚರಣೆ ನಡೆಸಿದ್ದು ನೋಡುಗರ ಗಮನ ಸೇಳೆದಿದೆ….