
ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರವಂತ ಗಾಯಕವಾಡ ಹಾಲ್, ಮದಿಹಾಳ ನಗರದ ಮನೆ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ನಡೆಸಿದರು…ನಗರದ ಮದಿಹಾಳ ನಿವಾಸಿಗಳು ಮತ್ತು ಪೊಲೀಸ್ ಅಧಿಕಾರಿಗಳಿಂದ ಎಲ್ಲಾ ನಗರದಲ್ಲಿ ಇರುವಂತ ಗುರು ಹಿರಿಯರು ನಿವಾಸಿಗಳು ತಮ್ಮ ಅಕ್ಕ ಪಕ್ಕದಲ್ಲಿ ನಡೆಯುತ್ತಿರಿವ ಅನೈತಿಕ ಚಟುವಟಿಕೆ ಬಗ್ಗೆ ಕಾನೂನು ಕಾನೂನು ಬಾಹಿರ ಪ್ರಕರಣ ಏನಾದರೂ ಕಂಡು ಬಂದಲ್ಲಿ ತಕ್ಷಣವೇ ತುರ್ತು ಪರಿಸ್ಥಿತಿಯಲ್ಲಿ ,112 ಗೆ ಕರೆ ಮಾಡಿ ಎಂದು ಮಾಹಿತಿ ನೀಡಿದರು…

ಅಲ್ಲದೆ ಒಂಟಿ ಮಹಿಳೆಯರ ಬಂಗಾರಣ ಆಭರಣ ಹಾಕಿಕೊಂಡು ಹೆಚ್ಚಿನ ಪ್ರಮಾಣ ಹಣ ಬಂಗಾರ ಮನೆಯಲ್ಲಿ ಇಟ್ಟು ಪ್ರವಾಸಕ್ಕೆ ಹೋಗುವುದು ಇದರ ಬಗ್ಗೆ ಮಾಹಿತಿ ನೀಡಿದರು. ಎಸಿಪಿ ಧಾರವಾಡ ಪ್ರಶಾಂತ ಸಿದ್ಧನಗೌಡರ. ಸಿಪಿಐ ನಾಗೇಶ್ ಕಾಡದೇವರಮಠ. ಪಿ ಎಸ್ ಐ ಪೈಲ್ವಾನ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದರು…